2.16 ಚಕ್ರೀಯ ಸಮಸಂಗತಿ (Cyclic Symmetry):

ಈ ಬೀಜೋಕ್ತಿಯನ್ನು ಗಮನಿಸಿ:

a+b+c --à(1)

ಮೇಲಿನ ಬೀಜೋಕ್ತಿಯಲ್ಲಿ a ಯನ್ನು b ಯಿಂದ,, b ಯನ್ನು c ಯಿಂದ ಮತ್ತು c ಯನ್ನು a ಯಿಂದ - ಬದಲಾಯಿಸಿದಾಗ ನಮಗೆ ಹೊಸ ಬೀಜೋಕ್ತಿ ಸಿಗುತ್ತದೆಯೇ?

b+c+a -----à(2)

ಪುನಃ b ಗೆ c, c ಗೆ a ಮತ್ತು a ಗೆ b, ಆದೇಶಿಸಿ. ಏನಾಗುತ್ತದೆ?

c+a+b  ---à(3)

 

ಮೇಲಿನ ಮೂರೂ ಬೀಜೋಕ್ತಿಗಳು ಸರ್ವಸಮ.

 

 

ಇಂತಹ ಸಂದರ್ಭದಲ್ಲಿ ನಾವು ಕೊಟ್ಟ ಬೀಜೋಕ್ತಿ a+b+c ಯನ್ನು a, b, c ಚರಾಕ್ಷರಗಳಲ್ಲಿ ಚಕ್ರೀಯ(Cyclic) ಎನ್ನುತ್ತೇವೆ.

ಪುನಃ ಗಮನಿಸಿ: x2+y2+ z2 ಮತ್ತು x3+y3 +z3 ಇವುಗಳೂ x, y, z ಗಳಿಗೆ ಸಂಬಂಧಿಸಿದಂತೆ ಚಕ್ರೀಯ..

ಬೀಜೋಕ್ತಿ a+b+c ಯನ್ನು ಹೀಗೆ ಬರೆಯುತ್ತೇವೆ: (ಸಿಗ್ಮಾ a)

ಅದೇ ರೀತಿ: x3+y3 +z3 =

 

a-b+c ಬೀಜೋಕ್ತಿಯು ಚಕ್ರೀಯ ಸಮಸಂಗತಿಯೇ??

a,b,c ಗಳನ್ನು ಕ್ರಮವಾಗಿ ಬದಲಿಸಿದಾಗ ನಮಗೆ ದೊರೆಯುವ ಬೀಜೋಕ್ತಿಗಳು b-c+a ಮತ್ತು c-a+b

a=b=c ಆಗಿರದಿದ್ದರೆ ಇವು ಸರ್ವಸಮ ಆಗಲು ಸಾಧ್ಯವಿಲ್ಲ.

2.16 ಉದಾ 1: a2+b2+ c2-ab-bc-ca  ಯನ್ನು  ಉಪಯೋಗಿಸಿ ಬರೆ.

a2+b2+ c2-ab-bc-ca  = (a2+b2+ c2)-(ab+bc+ca)  =      (  )or =()

 

2.16 ಉದಾ 2: ವಿಸ್ತರಿಸಿ

 

 = xy(x2-y2 )+yz(y2-z2)+zx(z2-x2)

 

 

 

2.16 ಕಲಿತ  ಸಾರಾಂಶ

 

 

ಸಂ

ಕಲಿತ ಮುಖ್ಯಾಂಶಗಳು

1

ಚಕ್ರೀಯ ಸಮಸಂಗತಿಯನ್ನು ತಿಳಿಯುವುದು.