3.6 ಮಾತೃಕೆಗಳ ಮೇಲಿನ ಕ್ರಿಯೆಗಳು (Matrix operations):
1) ಒಂದು ಮಾತೃಕೆ (A) ಯನ್ನು ಒಂದು ಸ್ಧಿರಾಂಶ k ಯಿಂದ ಗುಣಿಸುವಾಗ:
A = |
k= |
ಮಾತೃಕೆಯ ಪ್ರತೀ ಅಂಶವನ್ನು (ಅಡ್ಡಸಾಲು, ಕಂಬಸಾಲುಗಳೆರಡನ್ನು) k ಯಿಂದ ಗುಣಿಸಬೇಕು. k(A) = (k*A ಯ ಎಲ್ಲಾ ಅಂಶಗಳು) |
2) ಎರಡು ಮಾತೃಕೆಗಳ ಸಮತ್ವ:
A = |
B = |
(A) =(B) ಆದರೆ, (x1=z1 , x2=z2 , x3=z3) , (y1=t1 , y2=t2 ,
y3=t3). ಎರಡು
ಮಾತೃಕೆಗಳಲ್ಲಿ ಅನುರೂಪ ಅಂಶಗಳು ಸಮವಾಗಿದ್ದರೆ, ಆ ಎರಡು
ಮಾತೃಕೆಗಳು ಸಮ(‘equal’). |
1) A =A1 ಆದರೆ A ಯು ಸಮಮಿತಿಯ (symmetric matrix) ಮಾತೃಕೆ.
ಸಾಧನೆ:
A = |
A1 = |
A =A1 ಆದಾಗ a2=b1, a3=c1, b3=c2 |
A = |
ಇದು
ಸಮಮಿತಿ ಮಾತೃಕೆ. (ಪ್ರಧಾನಕರ್ಣಗೆ
ಸಮಮಿತಿಯನ್ನು ಹೊಂದಿದ ಅಂಶಗಳು ಸಮ) |
2) A = - A1 ಆದರೆ A ಯು ವಿಷಮ ಸಮಮಿತಿಯ ಮಾತೃಕೆ.
ಸಾಧನೆ:
A = |
- A1 = |
A =-A1 ಆದಾಗ a1= -a1,a2= -b1, a3=-c1, b1=-a2,b2=
-b2, b3= -c2, c1 = -a3,c2= -b3,c3=-c3 a1=0,b2=0,c3=0 |
A = |
ಇದು ವಿಷಮ ಸಮಮಿತಿಯ ಮಾತೃಕೆ. (ಪ್ರಥಮ ಕರ್ಣದ ಅಂಶಗಳೆಲ್ಲವೂ ಸೊನ್ನೆಗೆ
ಸಮ) |
3.6.1 ಮಾತೃಕೆಗಳ
ಸಂಕಲನ ಮತ್ತು ವ್ಯವಕಲನ
(Addition & Subtraction of Matrices):
1. A ಮತ್ತು B ಗಳು ಒಂದೇ ಶ್ರೇಣಿಯ ಎರಡು ಮಾತೃಕೆಗಳಾದಾಗ, ಅವುಗಳ ಅನುರೂಪ ಅಂಶಗಳನ್ನು ಕೂಡಿಸಿದಾಗ ಬರುವ ಅಂಶಗಳಿಂದಾಗುವ ಮಾತೃಕೆಯನ್ನು A ಮತ್ತು B ಮಾತೃಕೆಗಳ ಮೊತ್ತ (A+B) ಎನ್ನುತ್ತೇವೆ.
2. A ಮತ್ತು B ಗಳು ಒಂದೇ ಶ್ರೇಣಿಯ ಎರಡು ಮಾತೃಕೆಗಳಾದಾಗ, A ಮಾತೃಕೆಯ ಅಂಶಗಳಿಂದ B ಮಾತೃಕೆಯ ಅನುರೂಪ ಅಂಶಗಳನ್ನು ಕಳೆದಾಗ ಬರುವ ಅಂಶಗಳಿಂದಾದ ಮಾತೃಕೆಯನ್ನು
(A-B) ಮಾತೃಕೆ ಎನ್ನುತ್ತೇವೆ.
A = |
B = |
A+B = |
a1+x1=x1+a1 (ಪರಿವರ್ತನೀಯ ಗುಣ) |
||
ಸಂಖ್ಯೆಗಳ ಸಂಕಲನವು
ಪರಿವರ್ತನೀಯವಾದಂತೆಯೇ ಮಾತೃಕೆಗಳ ಸಂಕಲನವೂ ಪರಿವರ್ತನೀಯವಾಗಿದೆ. A+B=B+A |
|||||
A = |
B = |
A-B = |
a1-x1 x1-a1. |
||
ಸಂಖ್ಯೆಗಳ ವ್ಯವಕಲನವು
ಪರಿವರ್ತನೀಯವಲ್ಲ. ಅಂತೆಯೇ ಮಾತೃಕೆಗಳ ವ್ಯವಕಲನವೂ ಪರಿವರ್ತನೀಯವಲ್ಲ. A-BB-A. |
|||||
ಗಮನಿಸಿ: ಎರಡು ಮಾತೃಕೆಗಳ
ಸಂಕಲನ/ವ್ಯವಕಲನ ಮಾಡಬೇಕಾದರೆ ಅವೆರಡೂ ಒಂದೇ ಶ್ರೇಣಿಯವುಗಳಾಗಿರಬೇಕು |
|||||
A = |
A1 = |
A+ A1 = |
ಇದು ಸಮಮಿತಿಯ ಮಾತೃಕೆ. (ಪ್ರಥಮ ಕರ್ಣಕ್ಕೆ ಸಮಮಿತಿಯನ್ನು ಹೊಂದಿದ
ಅಂಶಗಳು ಪರಸ್ಪರ ಸಮ) |
||
A = |
A1 = |
A- A1 =
|
ಇದು ವಿಷಮ ಸಮಮಿತಿಯ ಮಾತೃಕೆ.
(ಪ್ರಥಮ ಕರ್ಣದ ಅಂಶಗಳೆಲ್ಲವೂ ಸೊನ್ನೆಗೆ
ಸಮ). |
||
3.6.2 ಮಾತೃಕೆಗಳ
ಗುಣಾಕಾರ (Multiplication of matrices):
A = 3 x 2 |
B = 2 x 3 |
A ಮಾತೃಕೆಯಲ್ಲಿ ಅಡ್ಡಸಾಲಿನಲ್ಲಿನ ಅಂಶಗಳು: (a1,a2),
(b1,b2) , (c1,c2). B ಮಾತೃಕೆಯಲ್ಲಿ ಕಂಬಸಾಲಿನಲ್ಲಿನ ಅಂಶಗಳು: (x1,y1),
(x2,y2) ,(x3,y3). |
ಈಗ ಎರಡು ಜೊತೆ ಅಂಶಗಳ ಗುಣಾಕಾರವನ್ನು
()ಹೀಗೆ ನಿರೂಪಿಸುವಾ: [(a1,a2)
(x1,y1)] = a1*x1+a2*y1 A ಮಾತೃಕೆಯ ಅಡ್ಡಸಾಲಿನಲ್ಲಿರುವ ಅಂಶಗಳನ್ನು B ಮಾತೃಕೆಯ
ಅನುರೂಪ ಕಂಬಸಾಲಿನಲ್ಲಿರುವ ಅಂಶಗಳೊಂದಿಗೆ ಗುಣಿಸಿದ್ದೇವೆ. |
||||||||||||||||||||
ಈಗ ಕೆಳಕಂಡ ಸಂಕೇತಾಕ್ಷರಗಳನ್ನು ಉಪಯೋಗಿಸುವಾ. FR(A ಮಾತೃಕೆಯ ಮೊದಲ ಅಡ್ಡಸಾಲು ) FC(B ಮಾತೃಕೆಯ ಮೊದಲ ಕಂಬ ಸಾಲು) SR (A ಮಾತೃಕೆಯ ಎರಡನೇ ಅಡ್ಡಸಾಲು ) SC(B ಮಾತೃಕೆಯ
ಎರಡನೇ ಕಂಬಸಾಲು) TR (A ಮಾತೃಕೆಯ ಮೂರನೇ ಅಡ್ಡಸಾಲು)
TC(B ಮಾತೃಕೆಯ ಮೂರನೇ ಕಂಬಸಾಲು) ಆಗ
ಮಾತೃಕೆಗಳ ಗುಣಾಕಾರವನ್ನು ನಾವು ಹೀಗೆ ನಿರೂಪಿಸುತ್ತೇವೆ.
AB = = ಗಮನಿಸಿ: A ಯು 3x2
ಮಾತೃಕೆ, B ಯು 2x3 ಮಾತೃಕೆ. AB ಯು
3
x 3 ಮಾತೃಕೆಯಾಗಿದೆ. |
A = , C = (3 x 3 ಮಾತೃಕೆ) ಆಗಿರಲಿ.
A ಯನ್ನು C ಯಿಂದ
ಗುಣಿಸಬಹುದೆ? A ಯ ಅಡ್ಡಸಾಲಿನಲ್ಲಿ (a1, a2) 2 ಅಂಶಗಳು ಇವೆ. ಇವುಗಳನ್ನು C ಯ ಕಂಬಸಾಲಿನೊಂದಿಗೆ ಜೊತೆಮಾಡಲು ಸಾಧ್ಯವಿಲ್ಲ (C
ಯಲ್ಲಿ 3
ಅಂಶಗಳು ಇವೆ - x1,y1,z1)
ಸಾಮಾನ್ಯ
ನಿಯಮ: ಎರಡು ಮಾತೃಕೆಗಳನ್ನು ಗುಣಿಸಬೇಕಾದರೆ ಮೊದಲ ಮಾತೃಕೆಯ ಕಂಬಸಾಲುಗಳ ಸಂಖ್ಯೆಯು ಎರಡನೇ ಮಾತೃಕೆಯ
ಅಡ್ಡಸಾಲುಗಳ ಸಂಖ್ಯೆಗೆ ಸಮವಾಗಿರಬೇಕು. (A) ಯನ್ನು (C) ಯಿಂದ ಗುಣಿಸಲು ಸಾಧ್ಯವಿಲ್ಲ.
ಗುಣಾಕಾರದ ಸಾಮಾನ್ಯಕ್ರಮ:
A= m
x n ಮಾತೃಕೆ |
B= n x p ಮಾತೃಕೆ |
FR(A ಯ
ಮೊದಲ ಅಡ್ಡಸಾಲು) SR (A ಯ ಎರಡನೇ ಅಡ್ಡಸಾಲು) TR (A ಯ
ಮೂರನೇ ಅಡ್ಡಸಾಲು) …………………… m’th(A ಯ m ನೇ ಅಡ್ಡಸಾಲು) FC(B ಯ ಮೊದಲ
ಕಂಬಸಾಲು) SC(B ಯ ಎರಡನೇ
ಕಂಬಸಾಲು) ……………………… P’th(B ಯ p ನೇ ಕಂಬಸಾಲು) |
AB = m x p ಮಾತೃಕೆ |
ಮಾತೃಕೆ A ಯು m x n ಶ್ರೇಣಿಯದ್ದಾಗಿದ್ದು, ಮಾತೃಕೆ B ಯು n x p
ಶ್ರೇಣಿಯದ್ದಾಗಿದ್ದರೆ
, A
ಮತ್ತು B ಮಾತೃಕೆಗಳ ಗುಣಲಬ್ಧ AB ಯು
m
x p ಶ್ರೇಣಿಯದ್ದಾಗಿರುತ್ತದೆ |
|
ಅಭ್ಯಾಸ: A = , B = ,C= ,I= ಆದರೆ
ಈ ಕೆಳಗಿನವುಗಳನ್ನು
ಸಾಧಿಸಿ:-
ಕ್ರ.ಸಂ. |
ಕ್ರಿಯೆ |
ಲಕ್ಷಣ |
1 |
(AB)1=
B1 A1 |
|
2 |
AI=IA=A |
ಇದು ಯಾವುದೇ ವರ್ಗಮಾತೃಕೆಯಲ್ಲಿ ಸತ್ಯ. |
3 |
A+B =B+A |
ಪರಿವರ್ತನೀಯ ಗುಣ. |
4 |
A-B B-A |
|
5 |
AB BA |
|
4 |
A(BC) =(AB)C |
ಸಹವರ್ತನೀಯ ಗುಣ. |
5 |
A(B+C)=AB+AC |
ಸಂಕಲನದಲ್ಲಿ ವಿಭಾಜಕತೆ. |
6 |
A(B-C) =AB-AC |
ವ್ಯವಕಲನದಲ್ಲಿ ವಿಭಾಜಕತೆ. |
3.6.2 ಸಮಸ್ಯೆ1: A = ,B = ಆದಾಗ ABBA ಎಂದು ತೋರಿಸಿ.
ಪರಿಹಾರ:
AB =
BA =
AB BA
3.6.2 ಸಮಸ್ಯೆ 2: A= ,B= ಆದರೆ (A+B)1 = A1+B1 ಎಂದು
ಸಾಧಿಸಿ..
ಪರಿಹಾರ:
A+B = (A+B)1 =
A1= B1= A1+B1=
(A+B)1 =
A1+B1
3.6.2 ಸಮಸ್ಯೆ3: A= ಆದರೆ A2-8A+13I =0 ಎಂದು ತೋರಿಸಿ.
ಪರಿಹಾರ:
A2= A*A = =
-8A =
13I = =
A2-8A+13I = = = 0
3.6.2 ಸಮಸ್ಯೆ 4: = ಆದರೆ X ಮತ್ತು y ಗಳನ್ನು
ಕಂಡುಹಿಡಿಯಿರಿ..
ಪರಿಹಾರ:
ಎರಡು
ಮಾತೃಕೆಗಳನ್ನು ಗುಣಿಸಿದಾಗ,
ಸಮೀಕರಣದ
ಎಡಭಾಗ =
ಸಮೀಕರಣದ
ಬಲಭಾಗ = =
ಇವು
ಸಮ ಆದ್ದರಿಂದ
x+3y = -7 --à(1)
5x-2y = -1 --à(2)
5x+15y = -35 ---à(3) ( (1) ನ್ನು 5 ರಿಂದ ಗುಣಿಸಿದೆ)
-17y =34 ( (3) ನ್ನು
(2) ರಲ್ಲಿ ಕಳೆದರೆ)
y = -2
ಈ ಬೆಲೆಯನ್ನು (1) ರಲ್ಲಿ ಆದೇಶಿಸಿದಾಗ
x-6 = -7
x = -1
ತಾಳೆ:
=
=
3.6.2 ಸಮಸ್ಯೆ 5: ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿನ ಮೂರು ನಗರಗಳ ನಡುವೆ 11 ರೇಲುವೆ ಸಂಪರ್ಕ ಕೆಳಗಿನಂತಿದೆ.
ಸಂ |
ಹೊರಡುವ ಸ್ಥಳ |
ತಲಪುವ ಸ್ಥಳ |
1 |
ಮಂಗಳೂರು |
ಮುಂಬಯಿ |
2 |
ಮಂಗಳೂರು |
ಪುಣೆ |
3 |
ಹುಬ್ಬಳ್ಳಿ |
ಪುಣೆ |
4 |
ಬೆಳಗಾವಿ |
ನಾಗಪುರ |
5 |
ಮುಂಬಯಿ |
ಅಹ್ಮದಾಬಾದ್ |
6 |
ಮುಂಬಯಿ |
ಸೂರತ್ |
7 |
ಪುಣೆ |
ಅಹ್ಮದಾಬಾದ್ |
8 |
ಪುಣೆ |
ಸೂರತ್ |
9 |
ಪುಣೆ |
ವಡೋದರ |
10 |
ನಾಗಪುರ |
ಸೂರತ್ |
11 |
ನಾಗಪುರ |
ವಡೋದರ |
ಸುತ್ತು ಬಳಸಿ ಹೋಗದೆ ಮಂಗಳೂರಿನಿಂದ ಅಹ್ಮದಾಬಾದ್ ಗೆ ಮತ್ತು ಬೆಳಗಾವಿಯಿಂದ ವಡೋದರ
ಕ್ಕೆ ನೇರವಾಗಿ ಹೋಗಲು ಎಷ್ಟು ರೇಲುವೆ ಮಾರ್ಗಗಳಿವೆ?
ಪರಿಹಾರ: ಸುಲಭವಾಗಿ ಅರ್ಥವಾಗಲು ಸಮಸ್ಯೆಯನ್ನು ಚಿತ್ರ ರೂಪದಲ್ಲಿ ವಿವರಿಸಿದರೆ:
ನಗರಗಳನ್ನು (a1
a2 a3), (b1, b2,b3), (c1,c2,c3) ಎಂದು ಸೂಚಿಸಿದರೆ ಕರ್ನಾಟಕ
ದಿಂದ ಮಹಾರಾಷ್ಟ್ರ ಕ್ಕೆ ಮತ್ತು ಮಹಾರಾಷ್ಟ್ರ ದಿಂದ ಗುಜರಾತ್ ನಲ್ಲಿನ ನಗರಗಳಿಗೆ ಇರುವ ಮಾರ್ಗಗಳು:
ಕರ್ನಾಟಕ ದಿಂದ ಮಹಾರಾಷ್ಟ್ರ
ಕ್ಕೆ |
ಮಾತೃಕೆ |
ಮಹಾರಾಷ್ಟ್ರ ದಿಂದ ಗುಜರಾತ್
ಗೆ |
ಮಾತೃಕೆ |
ಮಾತೃಕೆಗಳನ್ನು ಗುಣಿಸಿದಾಗ |
ಮಾತೃಕೆ |
||||||||||||||||||||||||||||||||||||||||||||||||
|
P = |
|
Q = |
PQ = = |
|
ಇದರಿಂದ ನಮಗೆ ತಿಳಿದು
ಬರುವುದೇನಂದರೆ ಮಂಗಳೂರಿನಿಂದ ಅಹ್ಮದಾಬಾದ್ ಗೆ 2 ಹಾಗೂ ಬೆಳಗಾವಿಯಿಂದ ನಿಂದ ವಡೋದರ ಕ್ಕೆ 1 ನೇರ ಮಾರ್ಗಗಳಿವೆ
3.6.
ಕಲಿತ ಮುಖ್ಯಾಂಶಗಳು
ಕ್ರ.ಸಂ. |
ಕಲಿತ ವಿಷಯಗಳು |
1 |
(AB)1=
B1 A1 |
2 |
AI=IA=A |
3 |
A+B =B+A |
4 |
A-B B-A |
5 |
AB BA |
4 |
A(BC) =(AB)C |
5 |
A(B+C)=AB+AC |
6 |
A(B-C) =AB-AC |