ಪಾಠಗಳು ತರಗತಿ
 
1. ಸಂಖ್ಯೆಗಳು (Numbers)  
1.0 ಸಂಖ್ಯೆಗಳೊಂದಿಗೆ ಆಟ ((ಮೇರು ಪ್ರಸ್ತಾರ,ಮಾಯಾಚೌಕ,ಭಾಜ್ಯತೆಯ ನಿಯಮ) | Fun with Numbers 8
1.1 ಸಂಖ್ಯೆಗಳು (ಸ್ವಾಭಾವಿಕ, ಪೂರ್ಣ ಸಂಖ್ಯೆಗಳು, ಪೂಣಾಂಕಗಳು, ಭಾಗಲಬ್ಧ ಸಂಖ್ಯೆಗಳು) | Introduction to Numbers 8
1.2 ವರ್ಗಗಳು ಮತ್ತು ವರ್ಗ ಮೂಲಗಳು (ಅಪವರ್ತನ ಕ್ರಮದಿಂದ ವರ್ಗಮೂಲ ಕಂಡು ಹಿಡಿಯುವುದು) | Squares and Square roots 8
1.3 ಘನ ಮತ್ತು ಘನ ಮೂಲಗಳು (ಅಪವರ್ತನ ಕ್ರಮದಿಂದ ಘನಮೂಲ ಕಂಡು ಹಿಡಿಯುವುದು) | Cubes and Cube roots 8
1.4 ಅಭಾಗಲಬ್ಧ ಸಂಖ್ಯೆಗಳು | Irrational Numbers 8
1.5 ಭಾಗಾಕಾರ ಕ್ರಮದಿಂದ ವರ್ಗಮೂಲಕಂಡು ಹಿಡಿಯುವುದು (ಪೂಣಾಂಕಗಳ ಮತ್ತು ದಶಮಾಂಶ ಸಂಖ್ಯೆಗಳ ವರ್ಗ ಮೂಲ) | Division method of finding Square root 9
1.6 ವಾಸ್ತವ ಸಂಖ್ಯೆಗಳು (ಗುಣ ಲಕ್ಷಣಗಳು, ಇತರ ಸಂಖ್ಯೆಗಳ ಜೊತೆ ಸಂಬಂಧ) | Real Numbers 9
1.7 ಕರಣಿಗಳು (ವಿಧಾನಗಳು, ಸಂಖ್ಯಾ ರೇಖೆಯ ಮೇಲೆ ಸಂಖ್ಯೆಗಳನ್ನು ಗುರುತಿಸುವುದು)| Surds 9
1.8 ಶ್ರೇಢಿಗಳು (ಸಮಾಂತರ/ಗುಣಾತ್ಮಕ/ಹರಾತ್ಮಕ ಶ್ರೇಢಿ, ಮತ್ತು ಶ್ರೇಣಿಗಳು, ಅವುಗಳ ನಡುವಿನ ಮಾಧ್ಯಮಗಳು) | Permutations and Combinations 10
1.9 ಕ್ರಮ ಯೋಜನೆಗಳು ಮತ್ತು ವಿಕಲ್ಪಗಳು (ಎಣಿಕೆಯ ಮೂಲ ತತ್ವ) | Progression of numbers 10
1.10 ಸಂಭವನೀಯತೆ | Probability 10